Asianet Suvarna News Asianet Suvarna News

ಸಿನಿಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ಕಿರುತೆರೆ ಆಯ್ತು, ಈಗ ಬೆಳ್ಳಿ ತೆರೆ ಸರದಿ/ ಸಿನಿಮಾಗಳ ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ/ ಶೂಟಿಂಗ್ ಗೆ ಅವಕಾಶ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು(ಮೇ 10) ಕಿರುತೆರೆ ನಂತರ ರಾಜ್ಯ ಸರ್ಕಾರ ಇದೀಗ ಹಿರಿತೆರೆಗೂ ಶುಭಸುದ್ದಿ ನೀಡಿದೆ.  ಕೆಲವೊಂದು ನಿಯಮ ಹಾಕಿ ಸಿನಿಮಾಗಳ ಒಳಾಂಗಣ ಶೂಟಿಂಗ್ ಗೆ ಅವಕಾಶ ನೀಡಿದೆ.

ಲಿಪ್ ಲಾಕ್ ಮಾಡಿದ್ದ ಮಹಾನ್ ನಟಿಗೆ ಲೀಗಲ್ ನೋಟಿಸ್

ನಿಮಾ ಶೂಟಿಂಗ್ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮನವಿ ಮಾಡಿಕೊಂಡಿತ್ತು, ಸಿನಿಮಾದ ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ.