Asianet Suvarna News

ಅಗಲಿದ ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಶ್ರದ್ದಾಂಜಲಿ ಸಭೆ!

Jun 19, 2021, 3:12 PM IST

ಕೊರೋನಾ ಸೋಂಕಿನಿಂದ ಹಾಗೂ ಅನಾರೋಗ್ಯದ ಕಾರಣ ಕನ್ನಡ ಚಿತ್ರರಂಗದಲ್ಲಿ ಸುಮಾರು 47 ಮಂದಿ ಮೃತಪಟ್ಟಿದ್ದಾರೆ.  ಹೀಗಾಗಿ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಫಿಲ್ಮ್ ಚೇಂಬರ್ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಗಿತ್ತು.  ನಟ ಶಿವರಾಜ್‌ಕುಮಾರ್ ಮತ್ತು ನಟಿ ತಾರಾ ಭಾಗಿಯಾಗಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment