Heabush ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ: ಧನಂಜಯ್

ಮೂರು ದಿನಗಳಲ್ಲಿ 9 ಕೋಟಿ ಕಲೆಕ್ಷನ್ ಮಾಡಿರುವ ಸಿನಿಮಾ ಹೆಡ್‌ಬುಷ್‌ ಈಗ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಅದುವೇ ವೀರಗಾಸೆ ಕಲಾವಿದರಿಗೆ ಅವಮಾನ. ಹೀಗಾಗಿ ಕರಗ ಸಮಿತಿ ಅಧ್ಯಕರು ಇಂದು ಮಧ್ಯಾಹ್ನ ವಾಣಿಜ್ಯ ಮಂಡಳಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ವಿಚಾರದ ಬಗ್ಗೆ ನಟ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿ ಸ್ವಷ್ಟನೆ ಕೊಟ್ಟಿದ್ದಾರೆ. 

First Published Oct 26, 2022, 3:35 PM IST | Last Updated Oct 26, 2022, 3:35 PM IST