ಇನ್ನು ನಿಂತಿಲ್ಲ ಕಾಂತಾರ ಕ್ರೇಜ್: ಪರಭಾಷೆಯಲ್ಲಿ 100 ಕೋಟಿ ರೂ. ಗಳಿಕೆ

ಕಾಂತಾರ ಸಿನಿಮಾ ಭರ್ಜರಿಯಾಗಿ ಯಶಸ್ಸು ಕಂಡಿದ್ದು, ಗಲ್ಲಾ ಪೆಟ್ಟಿಗೆ ಉಡೀಸ್ ಮಾಡಿದೆ. ಪರ ಭಾಷೆಯಲ್ಲೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.
 

First Published Oct 31, 2022, 2:15 PM IST | Last Updated Oct 31, 2022, 2:15 PM IST

ಕಾಂತಾರ ಸಿನಿಮಾ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಕನ್ನಡದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಆಗಿದೆ. ಇದೀಗ ಹಿಂದಿಯಲ್ಲಿ 35 ಕೋಟಿಗಿಂತ ಹೆಚ್ಚು ಕಲೆಕ್ಷನ್‌ ಮಾಡಿದ್ದು, ತೆಲುಗು, ತಮಿಳು ಹಾಗೂ ಮಳೆಯಾಳಂ ಎಲ್ಲಾ ಸೇರಿ ಪರಭಾಷೆಯಲ್ಲಿ ಒಟ್ಟು 100 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ ಎಂದು ಗಾಂಧಿ ನಗರ ಮಾತನಾಡುತ್ತಿದೆ. ಇದೀಗ ರಿಷಬ್‌ ಶೆಟ್ಟಿ ಪ್ರಚಾರ ಮೂರನೇ ಲೆವೆಲ್‌ ಪ್ರಚಾರ ಆರಂಭಿಸಿದ್ದು, ಸಿನಿಮಾ ಬಗ್ಗೆ ಜನರಲ್ಲಿ ಕ್ರೇಜ್ ಕಮ್ಮಿ ಆಗಿಲ್ಲ.

ಸವಾಲುಗಳು ಬರುತ್ತವೆ, ನೀವು ಗೆದ್ದು ಬರುತ್ತೀರಿ ಎನ್ನುವ ಖಾತ್ರಿ ಇದೆ; ಸಮಂತಾಗೆ ಚಿರಂಜೀವಿ ಪತ್ರ