Asianet Suvarna News Asianet Suvarna News

Kantara: 'ಸಾಹೋ' ಸಿನಿಮಾ ದಾಖಲೆ ಮುರಿದ ಕಾಂತಾರ: ಕಲೆಕ್ಷನ್ ಎಷ್ಟು?

ಡಾರ್ಲಿಂಗ್ ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾ ಮಾಡಿದ್ದ ಬಹು ದೊಡ್ಡ ದಾಖಲೆಯೊಂದನ್ನು ಕನ್ನಡದ 'ಕಾಂತಾರ' ಸಿನಿಮಾ ಬ್ರೇಕ್ ಮಾಡಿದೆ.
 

ಪ್ರಭಾಸ್ ನಟಿಸಿದ್ದ 'ಸಾಹೋ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 3 ವರ್ಷಗಳ ಹಿಂದೆ ತೆರೆಗಪ್ಪಳಿಸಿದ್ದ 'ಸಾಹೋ' 405 ಕೋಟಿ ಕಲೆಕ್ಷನ್ ಮಾಡಿತ್ತು. 'ಬಾಹುಬಲಿ' -2 ಸಕ್ಸಸ್ ನಂತರ ಬಂದ ಸಾಹೋ ಸಿನಿಮಾಗೆ ಸೌತ್'ನಲ್ಲಿ ಅಂತ ದೊಡ್ಡ ಬೆಂಬಲ ಸಿಕ್ಕಿರಲಿಲ್ಲ. ಆದ್ರೂ ಈ ಚಿತ್ರ 405 ಕೋಟಿ ಗಳಿಸಿತ್ತು. ಇದೀಗ 'ಕಾಂತಾರ' ಸಿನಿಮಾ 410 ಕೋಟಿ ಗಳಿಕೆ ಕಂಡು ಪ್ರಭಾಸ್ 'ಸಾಹೋ' ದಾಖಲೆ ಮುರಿದಿದೆ. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸೌತ್ ಸಿನಿಮಾಗಳ ಲಿಸ್ಟ್‌ನಲ್ಲಿ 'ಕಾಂತಾರ' ಈಗ 8ನೇ ಸ್ಥಾನಕ್ಕೇರಿದೆ.

Vasanthi Nalidaga Review ಸಿಂಪಲ್ ಲವ್‌ಸ್ಟೋರಿ ಮತ್ತು ಜೀವನಪಾಠ