Asianet Suvarna News Asianet Suvarna News

ಕಾಂತಾರ 'ಲೀಲಾ' ಹೊಸ ಹೇರ್ ಸ್ಟೈಲ್: ಸಪ್ತಮಿ ಗೌಡ ಲುಕ್‌ಗೆ ಫ್ಯಾನ್ಸ್ ಫಿದಾ

ಕಾಂತಾರ ನಟಿ ಸಪ್ತಮಿ ಗೌಡ ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ರೀಲ್ಸ್ ಇದೀಗ ಫುಲ್ ವೈರಲ್ ಆಗಿದೆ.

First Published Oct 31, 2022, 12:23 PM IST | Last Updated Oct 31, 2022, 12:23 PM IST

ಕಾಂತಾರ ಸಿನಿಮಾ ಭರ್ಜರಿಯಾಗಿ ಯಶಸ್ಸು ಕಂಡಿದೆ. ಇಲ್ಲಿಯವರೆಗೆ ಸಿನಿಮಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಟಿ ಸಪ್ತಮಿ ಗೌಡ, ಇದೀಗ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಉದ್ದ ಕೂದಲಿನ ಲೀಲಾ, ಹೊಸ ಹೇರ್ ಸ್ಟೈಲ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ. ಪ್ರಶಾಂತ್ ಅವರಿಂದ ಗುಂಗುರು ಕೂದಲು ಮಾಡಿಸಿಕೊಂಡು, ಮತ್ತಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಕಾಡುಜನರ ಹುಡುಗಿಯಂತೆ ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡ ಸಪ್ತಮಿ ಗೌಡ, ಇದೀಗ ಫುಲ್ ಮಾಡ್ ಆಗಿದ್ದಾರೆ.

ಕಳಪೆ ಸಿನಿಮಾ, ಬೋರಿಂಗ್ ಕ್ಲೈಮ್ಯಾಕ್ಸ್; ರಿಷಬ್ ಶೆಟ್ಟಿ 'ಕಾಂತಾರ' ತೆಗಳಿದ ನಿರ್ದೇಶಕ
 

Video Top Stories