ಸಾಗರದ ಐತಿಹಾಸಿಕ ಪುಷ್ಕರಣಿ ಅಭಿವೃದ್ಧಿಗೆ ಸಿಕ್ತು ಯಶೋಮಾರ್ಗ!

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಸಂಸ್ಥೆಯ ಮತ್ತೊಂದು ಜನಪರ ಕಲಸಕ್ಕೆ ಮುಂದಾಗಿದೆ.  200 ವರ್ಷಗಳ ಹಿಂದಿನ ಸರಸು ಪುಷ್ಕರಣಿಯನ್ನು ಶುಚಿ ಮಾಡಲು ಮುಂದಾಗಿದ್ದಾರೆ. ಪತ್ರಕರ್ತ ಶಿವಾನಂದ ಕಳವೆ ಅವರ ಒಂದು ಮನವಿಗೆ ಓಕೆ ಎಂದ ತಂಡ ಸಣ್ಣ ಕಾರ್ಯಕ್ರಮದ ಮೂಲಕ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

First Published Oct 21, 2021, 4:32 PM IST | Last Updated Oct 21, 2021, 4:32 PM IST

ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್ ಅವರ ಯಶೋಮಾರ್ಗ ಸಂಸ್ಥೆಯ ಮತ್ತೊಂದು ಜನಪರ ಕಲಸಕ್ಕೆ ಮುಂದಾಗಿದೆ.  200 ವರ್ಷಗಳ ಹಿಂದಿನ ಸರಸು ಪುಷ್ಕರಣಿಯನ್ನು ಶುಚಿ ಮಾಡಲು ಮುಂದಾಗಿದ್ದಾರೆ. ಪತ್ರಕರ್ತ ಶಿವಾನಂದ ಕಳವೆ ಅವರ ಒಂದು ಮನವಿಗೆ ಓಕೆ ಎಂದ ತಂಡ ಸಣ್ಣ ಕಾರ್ಯಕ್ರಮದ ಮೂಲಕ ಕೆಲಸಕ್ಕೆ ಚಾಲನೆ ನೀಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories