Raymo ಚಂದ್ರ -ನಕ್ಷತ್ರ ನೋಡಿ ರೈಟರ್ ಆಗಬೇಕೆಂದು ನಿರ್ಧರಿಸಿದ ಕವಿರಾಜ್ ಕಥೆ!
ರೇಮೋ ಸಿನಿಮಾದ ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಿತ್ರಸಾಹಿತಿ ಕವಿರಾಜ್ ಯಾವ ಕ್ಷಣ ಸಿನಿಮಾ ರೈಟರ್ ಅಗಬೇಕೆಂದು ಯೋಚನೆ ಮಾಡಿದ್ದರು ಎಂದು ಮಾತನಾಡಿದ್ದಾರೆ. 'ಒಂದು ಕಲ್ಲು ಬೆಂಚ್ ಮೇಲೆ ನಾನು ಕುಳಿತುಕೊಂಡಿದ್ದೀನಿ ನೂರಾರು ಜನರು ಓಡಾಡುತ್ತಿದ್ದಾರೆ ಯಾರೂ ಪರಿಚಯವಿಲ್ಲ ಹಾಗೆ ಸುಮ್ಮನೆ ಮೇಲೆ ನೋಡಿದೆ ಚಂದ್ರ ಇದ್ದಾನೆ ನೂರಾರು ತಾರೆಗಳಿದೆ...ಆಗ ಚಂದ್ರನ ಪರಿಸ್ಥಿತಿ ನನ್ನದು...ಒಂದು ಕಡೆ ಬರೆದೆ ತಾರೆಗಳಿದ್ದರೇನಂತೆ ಕೋಟಿ ಕೋಟಿ ಪಾಪ ಚಂದಿರ ಒಂಟಿ ಒಬ್ಬಂಟಿ ಅಂತ. ಅಗ ನನ್ನೊಳಗೆ ಒಂದು ಸ್ಪಾರ್ಕ್ ಆ ಕ್ಷಣ ನಿರ್ಧಾರ ಮಾಡಿದ್ದು ಸಿನಿಮಾ ರೈಟರ್ ಆಗಬೇಕು ಎಂದು.

Raymo ಟ್ರೇಲರ್ ಬಿಡುಗಡೆ ಮಾಡಿದ ಶಿವಣ್ಣ; ನ.25ಕ್ಕೆ ಸಿನಿಮಾ ರಿಲೀಸ್!