Asianet Suvarna News Asianet Suvarna News

ಉದ್ಯಮಿ ಆಗಲಿದ್ದಾರೆ ವಿಜಯಲಕ್ಷ್ಮಿ; ದರ್ಶನ್‌ ಕರಿಯರ್‌ 28 ವರ್ಷದ ಸಂಭ್ರಮ!

ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್‌ ಸುಲ್ತಾನ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಗ್ರಾಹಕರಿಗೆ ಫಾರ್ಮ್‌ನಿಂದ ಫ್ರೆಶ್‌ ಹಣ್ಣು ಹಾಗೂ ತರಕಾರಿ ನೇರವಾಗಿ ಮಾರುತ್ತಾರೆ. ಇನ್ನು ದರ್ಶನ್‌ ಆಗಸ್ಟ್‌ 10ಕ್ಕೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು 23 ವರ್ಷಗಳನ್ನು ಪೂರೈಸಿದ್ದಾರೆ. ಇದರ ಪ್ರಯುಕ್ತ ಅಭಿಮಾನಿಗಳು ಕಾಮನ್‌ ಡಿಪಿ ಬಳಸಿದ್ದರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories