Asianet Suvarna News Asianet Suvarna News

ಏನೋ ಕಳೆದುಕೊಂಡ ಭಾವ, ಊಟ ಸೇರುತ್ತಿಲ್ಲ: ದೊಡ್ಡಣ್ಣ

6 ವರ್ಷದ ಹುಡುಗನಿದಾಗ ಬಣ್ಣದ ಹಚ್ಚಿದ ಪುನೀತ್ ರಾಜ್‌ಕುಮಾರ್ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಪಡೆದುಕೊಂಡು ಇಷ್ಟು ಬೇಗ ಮಿಂಚಿ ಮರೆಯಾದರು. ಈ ಕರಾಳ ದಿನ ಯಾರಿಗೂ ಊಟ ಸೇರುತ್ತಿಲ್ಲ. ಸರ್ಕಾರ ಕೊಡುತ್ತಿರುವ ವ್ಯವಸ್ಥೆಗಳಗೆ ನಮಸ್ಕಾರ ಎಂದಿದ್ದಾರೆ ದೊಡ್ಡಣ್ಣ.
 
First Published Oct 30, 2021, 4:46 PM IST | Last Updated Oct 30, 2021, 4:46 PM IST

6 ವರ್ಷದ ಹುಡುಗನಿದಾಗ ಬಣ್ಣದ ಹಚ್ಚಿದ ಪುನೀತ್ ರಾಜ್‌ಕುಮಾರ್ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಪಡೆದುಕೊಂಡು ಇಷ್ಟು ಬೇಗ ಮಿಂಚಿ ಮರೆಯಾದರು. ಈ ಕರಾಳ ದಿನ ಯಾರಿಗೂ ಊಟ ಸೇರುತ್ತಿಲ್ಲ. ಸರ್ಕಾರ ಕೊಡುತ್ತಿರುವ ವ್ಯವಸ್ಥೆಗಳಗೆ ನಮಸ್ಕಾರ ಎಂದಿದ್ದಾರೆ ದೊಡ್ಡಣ್ಣ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories