Asianet Suvarna News Asianet Suvarna News

'ಹೋಂ ಮಿನಿಸ್ಟರ್' ಆದ ಉಪೇಂದ್ರ; ನಟಿ ನಭಾನಟೇಶ್‌ ವಿಡಿಯೋ ವೈರಲ್!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಹೋಂ ಮಿನಿಸ್ಟರ್' ಸಿನಿಮಾ ಲಾಕ್‌ಡೌನ್‌ ರಿಲೀಫ್‌ ಸಿಕ್ಕ ತಕ್ಷಣವೇ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಈಗಾಗಲೇ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್‌ ಪಡೆದುಕೊಂಡಿದೆ.
ನಟಿ ನಭಾ ನಟೇಶ್ ತಮ್ಮ ಚಿತ್ರದ ಹಾಡಿಗೆ ತಾವೇ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories