Asianet Suvarna News Asianet Suvarna News

ಕಿಚ್ಚ ಸುದೀಪ್‌ ನಟನೆಯ 'ಹುಚ್ಚ' ಸಿನಿಮಾಗೆ 19 ವರ್ಷ; ಅಂಬಿಕಾ ರಾಗಿ ಮುದ್ದೆ ತಿಂದ ಕ್ಷಣ!

ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿನ ಸಿನಿಮಾ 'ಹುಚ್ಚ'. ಈ ಸಿನಿಮಾದಿಂದಲೇ ಸುದೀಪ್‌ ಪ್ರಬುದ್ಧ ನಟನೆಂಬುದನ್ನು ಸಾಬೀತಾಗಿದ್ದು. ಜುಲೈ 6, 2001ರಲ್ಲಿ ರಿಲೀಸ್‌ ಆದ ಸಿನಿಮಾಗೆ 19 ವರ್ಷ ಪೂರೈಸಿದೆ. ಇನ್ನು ನಟಿ ಅಂಬಿಕಾ ತಾವು ಮೊದಲ ಬಾರಿ ರಾಗಿ ಮುಂದೆ ತಿಂದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಅಷ್ಟೆಲ್ಲದೆ ಇದಕ್ಕೆ ಕಾರಣವೇ ಡಾ.ರಾಜ್‌ಕುಮಾರ್ ಎಂದು ಹೇಳಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

ಹೆಚ್ಚಿನ  ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories