Asianet Suvarna News Asianet Suvarna News

ಜನತಾ ಕರ್ಫ್ಯೂನಿಂದ ಯಾವ ಸ್ಟಾರ್ ನಟ-ನಟಿಯರು ಫಾರ್ಮ್‌ ಹೌಸ್‌ ಕಡೆ ಮುಖ ಮಾಡಿದ್ದಾರೆ?

ಕರ್ನಾಟಕದಲ್ಲಿ ಜನತಾ ಕರ್ಫ್ಯೂ ಘೋಷಣೆಯಾಗುವ ಮುನ್ನವೇ ಕನ್ನಡ ಚಿತ್ರರಂಗ ಸೆಲ್ಫ್‌ ಲಾಕ್‌ಡೌನ್‌ ಮಾಡಿತ್ತು. ಚಿತ್ರೀಕರಣ ಇಲ್ಲದ ಕಾರಣ ನಟ-ನಟಿಯರು ತಮ್ಮ ಫ್ಯಾಮಿಲಿ ಜೊತೆ ಸಮಯ ಕಳೆಯಲು, ತಮ್ಮ ಊರುಗಳ ಕಡೆ ಮುಖ ಮಾಡಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಯಾರೆಲ್ಲಾ ಯಾವ ಊರಿನಲ್ಲಿದ್ದಾರೆ? ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment