'ಮ್ಯಾನ್ಷನ್ ಹೌಸ್ ಮುತ್ತು' ಚಿತ್ರಕ್ಕೆ ನಾಯಕನಾದ ಗಾಯಕ ನವೀನ್ ಸಜ್ಜು!
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಮೂಲಕ ವೀಕ್ಷಕರ ಗಮನ ಸೆಳೆದ ನಿರ್ದೇಶಕ ಕುಮಾರ್ ಈಗ 'ಮ್ಯಾನ್ಷನ್ ಹೌಸ್ ಮುತ್ತು' ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಧ್ವನಿ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿರುವ ಗಾಯಕ ನವೀಜ್ ಸಜ್ಜು ಚಿತ್ರದ ನಾಯಕ ನಟ. ನಾಯಕನಾಗಿ ಮಿಂಚಲು ಸಜ್ಜಾಗುತ್ತಿರುವ ಸಜ್ಜುಗೆ ಆಲ್ ದಿ ಬೆಸ್ಟ್..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment