Asianet Suvarna News Asianet Suvarna News

ಕನ್ನಡ ಹೆಸರಾಂತ ನಟಿಗೆ ಇದೇನಾಯ್ತು? ನಟಿಯರಿಗೂ ನೋವಿದೆ ಎಂದು ಹೇಳಿದ್ದೇಕೆ?

ಸ್ಯಾಂಡಲ್‌ವುಡ್‌ ನಟಿ ಸಿಂಧು ಲೋಕನಾಥ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಸಾಲು ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಸೋಷಿಯಲ್ ಮೀಡಿಯಾದಿಂದ ದೂರ ಇದ್ದು, ಪ್ರೈವೇಟ್‌ ಲೈಫ್‌ಗೆ ಪ್ರಮುಖ್ಯತೆ ನೀಡುವ ಸಿಂಧು ಇದೇ ಮೊದಲ ಬಾರಿಗೆ ಭಾವುಕ ಸಾಲುಗಳನ್ನು ಬರೆದಿದ್ದಾರೆ. 'ನಾನು ಮಾಡುವುದೆಲ್ಲಾ ಆಕ್ಟಿಂಗ್  ಅಲ್ಲ' ಎಂದಿದ್ದಾರೆ.  ಏನು ಇದರ ಅರ್ಥ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories