Asianet Suvarna News Asianet Suvarna News

ನಟಿ ಶ್ರುತಿ ಮಗಳಿಗೆ ಕೊಟ್ಟ ಗಿಫ್ಟ್‌ ಕೇಳಿದ್ರೆ ಅಚ್ಚರಿ ಪಡುತ್ತೀರಾ?

ಸ್ಯಾಂಡಲ್‌ವುಡ್‌ ಎವರ್‌ಗ್ರೀನ್‌ ನಟಿ ಶ್ರುತಿ ಲಾಕ್‌ಡೌನ್‌ ಸಮಯವನ್ನು ಚನ್ನಾಗಿ ಬಳಸಿಕೊಂಡಿದ್ದಾರೆ. ಮಗಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಾ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.  ಅದರಲ್ಲೂ ರಾಮನಗರದ ತೋಟದ ಮನೆಯಲ್ಲಿ ನಿರ್ಮಿಸಿರುವ ಮನೆ ಎಲ್ಲರ ಗಮನ ಸೆಳೆದಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories