Asianet Suvarna News Asianet Suvarna News

'ಭಜರಂಗಿ 2' ಶೂಟಿಂಗ್ ಮಾಡಿ ಹ್ಯಾಂಗ್‌ಔಟ್ ಮೂಡ್‌ನಲ್ಲಿ ಶಿವರಾಜ್‌ಕುಮಾರ್!

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ 'ಭಜರಂಗಿ-2' ಚಿತ್ರೀಕರಣ ಮುಗಿಸಿದವರು ವೀಕೆಂಡ್‌ನಲ್ಲಿ ಎಂಜಾಯ್ ಮಾಡಬೇಕೆಂದು, ಆಪ್ತ ಸ್ನೇಹಿತರ ಜೊತೆ ಕನಕಪುರದ ಅರಣ್ಯ ಪ್ರದೇಶದಲ್ಲಿ ಸುತ್ತಾಡಿದ್ದಾರೆ. ಬುಗುರಿ ಆಡುತ್ತಾ ಮಜಾ ಮಾಡಿದ್ದಾರೆ. ಶಿವಣ್ಣ ಜಾಲಿ ಡೇ ಹೇಗಿತ್ತು ನೋಡಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment