Asianet Suvarna News Asianet Suvarna News

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಗೂಗ್ಲಿ ನಟಿ ಕೃತಿ?

ರಾಕಿಂಗ್ ಸ್ಟಾರ್ ಯಶ್‌ ಜೊತೆ ಗೂಗ್ಲಿ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಕೃತಿ ಹಾಗೂ ಬಾಲಿವುಡ್ ನಟ ಫುಲ್ಕಿತ್ ದಾಂಪತ್ಯ ಜೀವನಕ್ಕೆ ಶೀಘ್ರದಲ್ಲಿಯೇ ಕಾಲಿಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಸದ್ಯಕ್ಕೆ ವೃತ್ತಿ ಜೀವನದ ಕಡೆ ಗಮನ ಕೊಟ್ಟಿರುವ ಕಾರಣ ಇಬ್ಬರೂ ಲೀವ್‌ ಇನ್‌ ರಿಲೀಷನ್‌ ಶೆಪ್‌ನಲ್ಲಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment