Asianet Suvarna News Asianet Suvarna News

ಅಯ್ಯೋ! ನೋಡ್ರಪ್ಪಾ ಟಿಕ್‌ಟಾಕ್‌ನಲ್ಲಿ ಜೂನಿಯರ್ ರಶ್ಮಿಕಾ ಹವಾ!

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ರಶ್ಮಿಕಾ ಮಂದಣ್ಣ ಈಗ ತಮಿಳು ಸಿನಿಮಾಗಳಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಆದರೆ ಈಗ ಮ್ಯಾಟರ್ ಅದಲ್ಲ...ಟಿಕ್‌ಟಾಕ್‌ನಲ್ಲಿ ರಶ್ಮಿಕಾ ಮಂದಣ್ಣ ಥರಾನೇ ಇರುವ ಹುಡುಗಿ ವಿಡಿಯೋ ಬಗ್ಗೆ  ಹೇಳ್ತಿರೋದು. ನೋಡಲು ಸೇಮ್ ರಶ್ಮಿಕಾ ರೀತಿಯಲ್ಲಿ ಕಾಣುವ ಈ ಹುಡುಗಿಯಾರು?
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories