Asianet Suvarna News Asianet Suvarna News

ನಟನೆ ಆಯ್ತು ಈಗ ಬ್ಯುಸನೆಸ್‌ ಪಾರ್ಟ್ನರ್; ನಟಿ ರಶ್ಮಿಕಾ ಕೈ ಜೋಡಿಸಿದ್ದು ಇವರ ಜತೆ!

ನಟಿ ರಶ್ಮಿಕಾ ಮಂದಣ್ಣ ನಟನೆ ಜತೆಯೇ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಬೇಗ ಬೇಗನೇ ಲೈಫ್‌ನಲ್ಲಿ ಸೆಟಲ್‌ ಆಗುತ್ತಿರುವ ರಶ್ಮಿಕಾ ಮಂದಣ್ಣ, ಈಗ ಅಪ್ಪನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ರಶ್ಮಿಕಾ ಚಿಕ್ಕ ವಯಸ್ಸಿನಿಂದ ತಂದೆ ಬ್ಯುಸನೆನ್ಸ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವುದನ್ನು ನೋಡಿದ್ದಾರೆ. ಈಗ ತಂದೆಗೆ ನಾನೇ ಸಪೋರ್ಟ್‌ ಮಾಡಿ ಭಾರ ಕಡಿಮೆ ಮಾಡುವೆ ಎಂದು ಮುಂದಾಗಿದ್ದಾರೆ. ಹೇಗೆ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories