ರಶ್ಮಿಕಾ ಮಂದಣ್ಣ ಹೆಸರು ಬದಲು; ಆಯ್ಕೆ ಮಾಡಲು ಲಿಸ್ಟ್‌ ರೆಡಿ!

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ಹೆಸರು ಬದಲಾಯಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಸಿಕ್ಕಾಪಟ್ಟೆ ಪಾಪ್ಯೂಲರ್‌ ಅಗಿರು ಈ ಹೆಸರನ್ನು ಬದಲಾಯಿಸಿಕೊಳ್ಳಬೇಕು ಅಭಿಮಾನಿಗಳಾಗಿ ನೀವೆ ಒಂದು ಹೇಳಿ ಎಂದು ಸಲಹೆ ಕೇಳಿದ್ದಾರೆ.

First Published May 25, 2020, 3:42 PM IST | Last Updated May 25, 2020, 3:42 PM IST

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ಹೆಸರು ಬದಲಾಯಿಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ. ಸಿಕ್ಕಾಪಟ್ಟೆ ಪಾಪ್ಯೂಲರ್‌ ಅಗಿರು ಈ ಹೆಸರನ್ನು ಬದಲಾಯಿಸಿಕೊಳ್ಳಬೇಕು ಅಭಿಮಾನಿಗಳಾಗಿ ನೀವೆ ಒಂದು ಹೇಳಿ ಎಂದು ಸಲಹೆ ಕೇಳಿದ್ದಾರೆ.

ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಕೊಟ್ಟ ಅಡ್ವೈಸ್‌ ನೋಡಿ!

ಕಾಮೆಂಟ್‌ ಬಾಕ್ಸ್ ಫುಲ್‌ ಆಗಿದ್ದು ಯಾವ ಹೆಸರು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

ಹೆಚ್ಚಿನ ಸಿನಿಮಾ ನೋಡಲು ಕ್ಲಿಕಿಸಿ: Suvarna Entertainment