ದಕ್ಷಿಣ ಭಾರತದ ಟಾಪ್‌ ನಟಿಯರ ಪಟ್ಟಿಯಲ್ಲಿದ್ದಾರಾ ರಶ್ಮಿಕಾ ಮಂದಣ್ಣ?

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ಈಗ ಬಹಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಈಗ ತಮಿಳು ಚಿತ್ರರಂಗದ ಟಾಪ್‌ ನಟಿ.

First Published May 22, 2020, 4:21 PM IST | Last Updated May 22, 2020, 4:21 PM IST

ಸ್ಯಾಂಡಲ್‌ವುಡ್‌ ಸುಂದರಿ ರಶ್ಮಿಕಾ ಮಂದಣ್ಣ ಈಗ ಬಹಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾ ಈಗ ತಮಿಳು ಚಿತ್ರರಂಗದ ಟಾಪ್‌ ನಟಿ.

ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಕೊಟ್ಟ ಅಡ್ವೈಸ್‌ ನೋಡಿ!

ಇತ್ತೀಚಿಗೆ ರಿಲೀಸ್‌ ಆದ ಸೌತ್‌ ಇಂಡಿಯಾ ಟಾಪ್‌ ನಟಿಯರು ಪಟ್ಟಿಯಲ್ಲಿ ರಶ್ಮಿಕಾಗೆ  ಯಾವ ಸ್ಥಾನ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment