Asianet Suvarna News Asianet Suvarna News

ರಶ್ಮಿಕಾ ಮಂದಣ್ಣ ಹೊಸ ಜಾಲೆಂಜ್; ಅದಿತಿ ಪ್ರಭುದೇವ್‌ ವಿಡಿಯೋ ವೈರಲ್!

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಗಮನ ಸೆಳೆದ ಚಾಲೆಂಚ್‌ ಬ್ಲ್ಯಾಕ್ ಆಂಡ್‌ ವೈಟ್. ಮಹಿಳೆಯರು ಮತ್ತೊಬ್ಬ ಮಹಿಳೆಯ ಪರ ನಿಲ್ಲಲು ಹಾಗೂ ಅವರ ವಿರುದ್ಧ ಆಗುತ್ತಿರುವ ಶೋಷಣೆ ಎದುರಿಸಲು ನಡೆದ ಈ ಅಭಿಯಾನದಲ್ಲಿ ರಶ್ಮಿಕಾ ಮಂದಣ್ಣ ಕೂಡ ಪಾಲ್ಗೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ್‌ ತಮ್ಮ ಹುಟ್ಟೂರಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಅವರು ಅಮ್ಮನ ಮಡಿಲಿನಲ್ಲಿ ಮಲಗಿಕೊಂಡು ಶ್ವಾನದ ಜೊತೆ ಆಟ ಆಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories