Asianet Suvarna News Asianet Suvarna News

ಫೇಸ್‌ಬುಕ್‌ನಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ಪ್ರತ್ಯಕ್ಷ; ಪಿಟಿಷನ್‌ ಸಹಿ ಮಾಡಿದ್ರಾ?

ಮೋಹಕ ತಾರೆ, ಬ್ಯೂಟಿ ಕ್ವೀನ್‌ ಎಂದೆಲ್ಲಾ ಅಭಿಮಾನಿಗಳಿಂದ ಹೆಸರು ಪಡೆದಿರುವ ನಟಿ ರಮ್ಯಾ ಚಿತ್ರರಂಗದಿಂದ ರಾಜಕೀಯಕ್ಕೆ ಕಾಲಿಟ್ಟರು. ರಾಜಕೀಯ ಸೇರಿಕೊಂಡ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದರು. ಆದರೆ, ಯಾವಾಗ ಕಾಂಗ್ರೆಸ್ ಅವರಿಂದ ಸೋಷಿಯಲ್ ಮೀಡಿಯಾ ಉಸ್ತುವಾರಿ ಸ್ಥಾನವನ್ನು ಕಸಿದು ಕೊಂಡಿತೋ, ಆಗ ಇದಕ್ಕಿದ್ದಂತೆ ಸೋಷಿಯಲ್ ಮೀಡಿಯಾದಿಂದಲೇ ದೂರವಾಗಿ ಬಿಟ್ಟಿದ್ದರು. 

ಒಂದೊಳ್ಳೆ ಕೆಲಸಕ್ಕೆ ಅಭಿಮಾನಿಗಳಲ್ಲಿ ರಮ್ಯಾ ಮನವಿ 

ಆದರೀಗ ಮತ್ತೆ ವರ್ಷಗಳ ನಂತರ ಫೇಸ್ ಬುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೇರಳದಲ್ಲಿ ಗಬ್ಬದಾನೆಯನ್ನು ಕೊಂದ ಘಟನೆ ಬಗ್ಗೆ ಧ್ವನಿ ಎತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Suvarna Entertainment 

Video Top Stories