Asianet Suvarna News Asianet Suvarna News

ಏಕಂ ವೆಬ್‌ ಸೀರಿಸ್‌ಗೆ ಸೈ ಎಂದ ಸಿಂಪಲ್ ಸ್ಟಾರ್ ರಕ್ಷಿತ್!

ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ ನಿರ್ದೇಶಕ ಹಾಗೂ ನಟ ರಕ್ಷಿತ್ ಶೆಟ್ಟಿ ಓಟಿಟಿ ಪ್ಲಾಟ್‌ಫಾರ್ಮ್‌ ಕಡೆ ಮುಖ ಮಾಡಿದ್ದಾರೆ. ತಮ್ಮ ಪರಮ್‌ ಸ್ಟುಡಿಯೋ ನಿರ್ಮಾಣದಲ್ಲಿ ಏಕಂ ಎಂದು ವೆಬ್‌ ಸೀರಿಸ್‌ ನಿರ್ದೇಶನ ಮಾಡುತ್ತಿದ್ದಾರಂತೆ. ರಕ್ಷಿತ್ ಅವರ ಮೊಟ್ಟ ಮೊದಲ ವೆಬ್‌ ಸೀರಿಸ್‌ ಇದಾಗಿದ್ದು, ಒಟ್ಟು 8 ಎಪಿಸೋಡ್‌ ಇರಲಿದೆ ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment