ಕಡಲ ತೀರದಲ್ಲಿ ಮಗಳ ಜೊತೆ ಗಾಳಿಪಟ ಹಾರಿಸುತ್ತಿರುವ ರಘು ಮುಖರ್ಜಿ ವಿಡಿಯೋ ವೈರಲ್!
ಮಾಡಲ್ ಕಮ್ ನಟ ರಘು ಮುಖರ್ಜಿ (Raghu Mukherjee) ಮತ್ತು ಮೂರು ವರ್ಷದ ಮುದ್ದಿನ ಮಗಳು ನಂದನಾ (Nandana) ಜಾಲಿ ಮೂಡ್‌ನಲ್ಲಿದ್ದಾರೆ. ಇಬ್ಬರೂ ಕಡಲ ತೀರದಲ್ಲಿ ಗಾಳಿಪಟ (kie) ಹಾರಿಸಿಕೊಂಡು ಸೂರ್ಯೋದಯವನ್ನು ಎಂಜಾಯ್ ಮಾಡುತ್ತಿದ್ದಾರೆ. ಮಗಳಿಗೆ ಸಮುದ್ರ ಅಂದ್ರೆ ಎಷ್ಟು ಇಷ್ಟ ಎಂದು ಬರೆದುಕೊಂಡು ಈ ವಿಡಿಯೋ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment