Asianet Suvarna News Asianet Suvarna News

ಸಿನಿಮಾಗೆ ಗುಡ್‌ ಬೈ ಹೇಳುತ್ತಾರಂತೆ ರಚಿತಾ ರಾಮ್, ಏನಿದು ಸುದ್ದಿ? ಯಾವಾಗ?

ಸ್ಯಾಂಡಲ್‌‌ವುಡ್ ಡಿಂಪಲ್ ಹುಡುಗಿ ರಚಿತಾ ರಾಮ್ ಮದುವೆ ಸದಾ ಟಾಕ್‌ ಆಫ್‌ ದಿ ಟೌನ್ ಆಗಿರುತ್ತದೆ. ಅದರಲ್ಲೂ ಇತ್ತೀಚಿಗೆ ನಟ ಧನ್ವೀರ್‌ ಜೊತೆ ಕಾಣಿಸಿಕೊಂಡ ಫೋಟೋದಿಂದ ಇನ್ನೂ ಸುದ್ದಿಯಲ್ಲಿದ್ದಾರೆ. ಅಂದ್ಮೇಲೆ ರಚಿತಾ ಮದುವೆ ಯಾವಾಗ? ಮದುವೆ ಆದ್ಮೇಲೆ ನಟನೆ ಬಿಡುವುದಾಗಿ ಹೇಳಿದ್ದೇಕೆ ಈ ನಟಿ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna entertainment

Video Top Stories