Asianet Suvarna News Asianet Suvarna News

ಅಡುಗೆ ಮಾಡೋದನ್ನ ಕಲಿತ ನಟ ಪುನೀತ್‌ ರಾಜ್‌ಕುಮಾರ್!

ಸದಾ ಆ್ಯಕ್ಟಿವ್ ಆಗಿರುವ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ ಶೂಟಿಂಗ್‌ ಇಲ್ಲದ ಸಮಯದಲ್ಲೂ ಸದಾ ವರ್ಕೌಟ್‌, ಮ್ಯೂಸಿಕ್‌ ಹಾಗೂ ಮಾರ್ಷ್ಯಲ್‌ ಆರ್ಟ್ಸ್‌ ಸಾಹಸಗಳನ್ನು ಮಾಡುತ್ತಾ ತಮ್ಮ ದಿನವನ್ನು ಬ್ಯುಸಿಯಾಗಿಟ್ಟುಕೊಂಡಿರುತ್ತಾರೆ. ಕೊರೋನಾದಿಂದ ಚಿತ್ರೀಕರಣ ಇಲ್ಲದ ಕಾರಣ ಹೆಚ್ಚಿನ ಸಮಯವನ್ನು ಫ್ಯಾಮಿಲಿ ಹಾಗೂ ವರ್ಕೌಟ್‌ಗೆ ಮೀಸಲಿಟ್ಟಿದ್ದಾರಂತೆ. ಈ ನಡುವೆವೇ ಅಡುಗೆ ಮಾಡುವುದನ್ನೂ ಕಲಿತಿದ್ದಾರಂತೆ....

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories