Asianet Suvarna News Asianet Suvarna News
breaking news image

ಕಾಡು ಸುತ್ತಾಟದಲ್ಲಿ ನಟ ಪುನೀತ್‌ ರಾಜ್‌ಕುಮಾರ್ ಬ್ಯುಸಿ!

ನಟ ಪುನೀತ್‌ ರಾಜ್‌ಕುಮಾರ್ ಕೆಲವು ದಿನಗಳ ಹಿಂದೆ ಜೇಮ್ಸ್ ಸಿನಿಮಾ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಚಿತ್ರೀಕರಣ ಇಲ್ಲದ ಸಮಯವನ್ನು ಪುನೀತ್ ವೇಸ್ಟ್ ಮಾಡುವುದಿಲ್ಲ. ಬದಲಿಗೆ ಏನಾದರೂ ಅಡ್ವೆಂಚರ್ ಅಥವಾ ವರ್ಕೌಟ್‌ ಅಂತ ಬ್ಯುಸಿಯಾಗಿರುತ್ತಾರೆ. ಜೀಮ್ಸ್ ಚಿತ್ರೀಕರಣದ ವೇಳೆ ಬ್ರೇಕ್‌ ತೆಗೆದುಕೊಂಡು ತೀರ್ಥಹಳ್ಳಿ ಸುತ್ತಮುತ್ತಲ ಕಾಡಿನಲ್ಲಿ ಸುತ್ತಾಡಿದ್ದಾರೆ. ಹೇಗಿತ್ತು ಸಫಾರಿ ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Video Top Stories