Asianet Suvarna News Asianet Suvarna News

ಅಭಿಮಾನಿ ಅಜ್ಜಿಯ 12 ವರ್ಷದ ಆಸೆ ಪೂರೈಸಿದ ನಟ ಪುನೀತ್ ರಾಜ್‌ಕುಮಾರ್!

ಡಾ. ರಾಜ್‌ಕುಮಾರ್ ಕಾಲದಿಂದಲೂ ಪ್ರತಿಯೊಬ್ಬ ಅಭಿಮಾನಿಗೂ ಅವರ ಕುಟುಂಬದ ಮೇಲೆ ಗೌರವಿದೆ. ಅಭಿಮಾನಿಗಳೇ ದೇವರು. ಅವರ ಆಸೆಯೇ ನಮಗೆ ಉಸಿರು ಎಂಬ ಪವರ್‌ ಫುಲ್‌ ಡೈಲಾಗ್‌ ಕೇಳಿಲ್ವಾ? ಹೌದು ಪುನೀತ್‌ ರಾಜ್‌ಕುಮಾರ್‌ ಅವರನ್ನು ಒಮ್ಮೆಯಾದರೂ ಭೇಟಿ ಮಾಡಬೇಕೆಂಬುದು ಕಾಯುತ್ತಿದ್ದ 75 ವರ್ಷ ಈ ಅಜ್ಜಿ ಜೊತೆ ಪುನೀತ್ ಕಳೆದ ಕ್ಷಣ ಹೇಗಿದೆ ನೋಡಿ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories