Asianet Suvarna News Asianet Suvarna News

#MissYouChiru ಭಾವನ ಅಗಲಿಕೆಗೆ ಮಿಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ!

ಕನ್ನಡ ಚಿತ್ರರಂಗದ ಯುವ ನಟಿ, ಪರ್ಫೆಕ್ಟ್‌ ಫ್ಯಾಮಿಲಿ ಮ್ಯಾನ್ ಚಿರಂಜೀವಿ ಸರ್ಜಾ ತಮ್ಮ ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆ ತಮಾಷೆಗೆಂದು ಮಾಡಿದ ಡ್ಯಾನ್ಸ್‌ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಅಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ಪ್ರೇರಣಾ ಚಿರು ಅಗಲಿಕೆ ನೆನೆದು ಭಾವುಕರಾಗಿದ್ದಾರೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment