Asianet Suvarna News Asianet Suvarna News

ದುಬಾರಿ ಕಾರ್‌ ಓಡಿಸಿದ ನಿಖಿಲ್‌ ಕುಮಾರಸ್ವಾಮಿ ಈಗ ಟ್ರಾಕ್ಟರ್‌ ಓಡಿಸುತ್ತಿದ್ದಾರಾ?

ಸ್ಯಾಂಡಲ್‌ವುಡ್‌ ಯುವರಾಜ,ಮಾಜಿ ಪ್ರಧಾನಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಟ್ರಾಕ್ಟರ್ ಓಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
 

ಸ್ಯಾಂಡಲ್‌ವುಡ್‌ ಯುವರಾಜ,ಮಾಜಿ ಪ್ರಧಾನಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಟ್ರಾಕ್ಟರ್ ಓಡಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಟ್ರಾಕ್ಟರ್ ಚಾಲನೆ ಮಾಡಿ ಗಮನಸೆಳೆದ ಕುಮಾರಸ್ವಾಮಿ, ಆದ್ರೆ ಒಂದು ಮರೆತ್ರು..!

ಹೌದು! ಚನ್ನ ಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ನಡೆದ ಕೃಷಿ ಇಲಾಖೆ ಯಂತ್ರಧಾರೆ ಕಾರ್ಯಕ್ರಮದಲ್ಲಿ ಟ್ರಾಕ್ಟರ್ ಓಡಿಸೋ ಮೂಲಕ ನಿಖಿಲ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದರು. ಕಾರ್‌ಗೂ ಸೈ, ಟ್ರಾಕ್ಟರ್‌ಗೂ ಜೈ ಎಂದಿದ್ದಾರೆ ನಿಖಿಲ್..!

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories