Asianet Suvarna News Asianet Suvarna News

ಅಭಿಮಾನಿ ಸಹಾಯಕ್ಕೆ ಮುಂದಾದ ನಟ ನೆನಪಿರಲಿ ಪ್ರೇಮ್!

ಸ್ಯಾಂಡಲ್‌ವುಡ್‌ ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್‌ ಅಭಿಮಾನಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸತೀಶ್ ಎಂಬ ಅಭಿಮಾನಿ ಆರ್ಥಿಕ ಸಹಾಯ ಬೇಡಿದರು.  ಪ್ರೇಮ್ ಅಭಿಮಾನಿಯ ಕಷ್ಟಕ್ಕೆ  ಸ್ಪಂದಿಸಿ ಆಸ್ಪತ್ರೆ ವೆಚ್ಚ ಹಾಗೂ ಮುಂದಿನ ಚಿಕಿತ್ಸೆಗೆ ಸಹಾಯ ಮಾಡುವುದಾಗಿ ಹೇಳಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories