Asianet Suvarna News Asianet Suvarna News

'ಸೆರೆಯಾಗಿದೆ ಅವಳ ಹೃದಯ' ಅಂತಾನೆ; 'ಮದ್ವೆ ಮಾಡ್ರಿ ಸರಿ ಹೋಗುತ್ತೆ'!

ಉತ್ತರ ಕರ್ನಾಟಕದಲ್ಲಿ ನಡೆಯುವ ಅಪ್ಪಟ ಪ್ರೇಮಕಥೆಯನ್ನಿಟ್ಟುಕೊಂಡು ಹಾಸ್ಯ ಲೇಪನದೊಂದಿಗೆ ಮಾಡಿರೋ ಮ್ಯೂಸಿಕಲ್ ಸಿನಿಮಾ 'ಮದ್ವೆ ಮಾಡ್ರಿ ಸರಿಹೋಗ್ತಾನೆ'. ಸದ್ಯ ಈ ಚಿತ್ರದ 'ಅವಳ ಸೆರೆಯಾಗಿದೆ ಹೃದಯ...' ಅನ್ನೋ ರೊಮ್ಯಾಂಟಿಕ್ ಹಾಡಿನ ರೆಕಾರ್ಡಿಂಗ್ ಮೇಕಿಂಗ್ ವಿಡಿಯೋನ ಚಿತ್ರತಂಡ ರಿಲೀಸ್ ಮಾಡಿದೆ. 

ನಿಖಿಲ್ ನಿಶ್ಚಿತಾರ್ಥ: ಶಾಸ್ತ್ರಗಳಲ್ಲಿ ಪಾಲ್ಗೊಂಡ ಮದುಮಗಳು ಕಂಗೊಳಿಸಿದ್ದು ಹೀಗೆ!.

ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದು,  ಅವಿನಾಶ್ ಭಾಸ್ಕರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಜೀ ಕನ್ನಡದ ಸರಿಗಮಪ ಖ್ಯಾತಿಯ ಸದ್ಯದ ಕನ್ನಡದ ಸ್ಟೈಲಿಶ್ ಸೆನ್ಸೇಷನಲ್ ಸಿಂಗರ್ ಸಂಚಿತ್ ಹೆಗ್ಡೆ ಹಾಡಿದ್ದು ಚಿತ್ರಕ್ಕೆ ಗೋಪಿ ಕೆರೂರ್ ನಿರ್ದೇಶನ ಮಾಡಿದ್ದಾರೆ.  ಶಿವಚಂದ್ರ ಕುಮಾರ್ ನಾಯಕನಾಗಿ ಹಾಗೂ ಆರಾಧ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.