‘ಅಧ್ಯಕ್ಷ ಇನ್ ಅಮೇರಿಕಾ’ ಗೂ ತಟ್ಟಿತು ಪೈರಸಿ ಬಿಸಿ
ಅಧ್ಯಕ್ಷ ಇನ್ ಅಮೆರಿಕ ಚಿತ್ರ ರಿಲೀಸ್ ಆಗಿದೆ. ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ಬೇಸರದ ಸಂಗತಿ ಎಂದರೆ ರಿಲೀಸ್ ಆದ ದಿನವೇ ಚಿತ್ರ ಪೈರಸಿ ಆಗಿದೆ.ಇಡೀ ಸಿನಿಮಾ ಲೀಕ್ ಆಗಿದೆ.ನೂರಾರು ಲಿಂಕ್ ಗಳೂ ಲಭ್ಯವಾಗಿವೆ. ಅದಕ್ಕೇನೆ ಚಿತ್ರದ ನಾಯಕ ಶರಣ್ ಮತ್ತು ನಾಯಕಿ ರಾಗಿಣಿ ಬೇಸರ ವ್ಯಕ್ತಪಡಿಸಿದ್ದಾರೆ.ನಿರ್ಮಾಪಕರೂ ಆ ನಿಟ್ಟಿನಲ್ಲಿಯೇ ದೂರು ಕೊಡೋಕೆ ಮುಂದಾಗಿದ್ದಾರೆ. ಪೈರೇಟೆಡ್ ಲಿಂಕ್ ಗಳನ್ನ ತೆಗೆಸೋ ಕೆಲಸದಲ್ಲೂ ಬ್ಯೂಜಿ ಆಗಿದೆ.ನಾಯಕ ನಟ ಶರಣ್ ಪೈರಸಿ ಸಿನಿಮಾಗಳನ್ನ ನೋಡೋದು ಬಿಡಿ. ಬಿಟ್ಟು ಈ ಅಟ್ಟಹಾಸಕ್ಕೆ ಕೊನೆ ಹಾಡಿ ಅಂತಲೂ ಜನರಲ್ಲಿ ರಿಕ್ವೆಸ್ಟ್ ಮಾಡಿದ್ದಾರೆ.