ರವಿಚಂದ್ರನ್ 'ಪ್ರೇಮಲೋಕ'ಕ್ಕೂ ಪುತ್ರನ 'ಮುಗಿಲ್‌ಪೇಟಿ'ಗೂ ಏನ್ ಸಂಬಂಧ?
ಮನೋರಂಜನ್ ರವಿಚಂದ್ರನ್ (Manoranjan Ravichandran) ನಟನೆಯ ಮುಗಿಲ್‌ಪೇಟೆ ಸಿನಿಮಾ ತಂಡ ಒಂದು ಬಿಗ್ ಸರ್ಪ್ರೈಸ್ ರಿವೀಲ್ ಮಾಡಲು ರೆಡಿಯಾಗಿದೆ. ಸಣ್ಣದೊಂದು ಟೀಸರ್ ಮೂಲಕ ಸುಳಿವು ನೀಡಿದೆ. ಟೀಸರ್‌ನಲ್ಲಿ ರಂಗಾಯಣ ರಘು (Rangayana Raghu) ಅವರ ಧ್ವನಿಯಲ್ಲಿ ಕ್ರೇಜಿ ಸ್ಟಾರ್ ಬಗ್ಗೆ ಮಾತುಗಳು ಹೇಳಿದಂತೆ ಇವೆ...ಪ್ರೇಮಲೋಕಕ್ಕೂ, ಮುಗಿಲ್‌ಪೇಟೆಗೂ ಏನ್ ಸಂಬಂಧ ಗೊತ್ತಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment