Asianet Suvarna News Asianet Suvarna News

ಹೊನ್ನಾವರದ ಸ್ಕಿಟ್‌ನಿಂದ ಕನ್ನಡದ ಹಿರಿತೆರೆವರೆಗೆ ಅನಂತ ಪಯಣ..ಅವರದ್ದೇ ಬಾಯಲ್ಲಿ!

ತಮ್ಮ ಸಿನಿಮಾ ಜರ್ನಿಯ ಅನೇಕ ವಿಚಾರ ಹಂಚಿಕೊಂಡ ಚಂದನವನದ ಚೆಲುವ/ ಬಾಂಬೆ ಲೈಫಿನ ಬಗ್ಗೆಯೂ ಹಿರಿಯ ನಟನ ಮಾತು/ ನಾಟಕ ರಂಗಕ್ಕೆ ಬಂದಿದ್ದು ಹೇಗೆ?/ ಹೊನ್ನಾವರದ ಸ್ಕಿಟ್ ನಿಂದ ಮುಂಬೈನ ರಂಗದವರೆಗೆ

First Published Mar 5, 2020, 12:41 AM IST | Last Updated Mar 5, 2020, 12:42 AM IST

ಬೆಂಗಳೂರು(ಮಾ. 05)  ಚಂದನವನದ ಚೆಲುವ ಅನಂತ್ ನಾಗ ಯಾರಿಗೆ ತಾನೆ ಗೊತ್ತಿಲ್ಲ. ತಮ್ಮ ಸಿನಿಮಾ ಜರ್ನಿಯ ವಿಚಾರಗಳನ್ನು, ಮುಂಬೈ ಜೀವನದ ಕತೆಯನ್ನು ಸವಿವರವಾಗಿ ಹಂಚಿಕೊಂಡಿದ್ದಾರೆ.

ಕೆಜಿಎಫ್ ಅಖಾಡದಿಂದ ಅನಂತ್ ನಾಗ್ ಹೊರಕ್ಕೆ!

ನಾಯಕನಟನಾಗಿ ಮೆರೆದು ಇಂದಿಗೂ ಚಿತ್ರಕ್ಕೆ ಒಂದು ತೂಕ ತಂದುಕೊಡುವ ನಟನ ಜೀವನದ ಒಂದಿಷ್ಟು ಪುಟಗಳು ಇಲ್ಲಿವೆ.

Video Top Stories