Asianet Suvarna News Asianet Suvarna News

ಕಾಡಿನಲ್ಲಿ ರೆಡಿಯಾಗ್ತಿದೆ ಕಿಚ್ಚ ಸುದೀಪ್‌ 'ಫ್ಯಾಂಟಮ್' ಹೊಸ ಸೆಟ್!

ಅನೂಪ್ ಭಂಡಾರಿ ನಿರ್ದೇಶನ, ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್' ಸಿನಿಮಾ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರೀಕರಣಕ್ಕಾಗಿ ಸುಮಾರು 50 ಲಕ್ಷ ರೂ.ಗಳಲ್ಲಿ ಹೈದರಾಬಾದ್‌ನಲ್ಲಿ ಕೃತಕವಾಗಿ ಕಾಡಿನ ಕೆಟ್‌ ನಿರ್ಮಾಣ ಮಾಡಲಾಗಿದೆ.ಅಲ್ಲದೇ ಸಂಗೀತ ವಿಭಾಗದಿಂದ ಅಜನೀಶ್ ಲೋಕನಾಥ್ ತಂಡವನ್ನು ಸೇರಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suavarna Entertainment 

Video Top Stories