Asianet Suvarna News Asianet Suvarna News

ಕೊರೋನಾದಿಂದ ಎಚ್ಚರ ವಹಿಸಬೇಕು; ಕಿಚ್ಚ ಸುದೀಪ್‌ ಸಲಹೆ!

3 ತಿಂಗಳು ಮನೆಯಲ್ಲಿಯೇ ಲಾಕ್‌ ಆಗಿರುವ ನಟ ಕಿಚ್ಚ ಸುದೀಪ್‌ ಸಾರ್ವಜನಿಕರಿಗೆ ಆರೋಗ್ಯ ಸಲಹೆಗಳನ್ನು ಸೂಚಿಸಿದ್ದಾರೆ.  ಹಾಗೂ ತಾವಾಗಿಯೇ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ವಯಸ್ಸಾಗಿರುವ ತಂದೆ-ತಾಯಿ ಇರುವ ಕಾರಣ ಸುದೀಪ್‌ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ ಹಾಗೂ ಮನೆಯಲ್ಲಿ ತಮ್ಮ ಕೈ ರುಚಿಗಳನ್ನು ಪ್ರಯೋಗ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainmet