ಮಾವಿನ ಮರದಡಿ ಕೆಜಿಎಫ್ ಕ್ವೀನ್, ತರಕಾರಿ ಮಾರ್ತಿದ್ದಾರೆ ಬಿಗ್‍ಬಾಸ್ ಸ್ಪರ್ಧಿ..
ಕೆಜಿಎಫ್ ಕ್ವೀನ್ ಶ್ರೀನಿಧಿ ಶೆಟ್ಟಿ ಲಾಕ್‌ಡೌನ್‌ನಲ್ಲಿ ಮಾವಿನ ಮರದಡಿ ಬ್ಯುಸಿಯಾಗಿದ್ದರೆ, ಕನ್ನಡದ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ದಿವಾಕರ್ ಈಗ ತರಕಾರಿ ಮಾರುತ್ತಿದ್ದಾರೆ. ಯಲಹಂಕದ ಮಾರುಕಟ್ಟೆಗೆ ಹೋದ್ರೆ ಸಾಕು, ನಿಮ್ಗೆ ಗುಲಾಲ್ ಡಾಟ್ ಕಾಂ ಚಿತ್ರದ ಈ ದಿವಾಕರ್ ತರಕಾರಿ ಮಾರೋದು ಘೋಚರಿಸುತ್ತಿದೆ. ಪಕ್ಕದಲ್ಲಿಯೇ ಮಾರಾಟಕ್ಕೆ ಇಟ್ಟ ಮಾಸ್ಕ್ ಸಹ ಇವೆ. ಆದರೆ,ಯಾಕೆ ಅನ್ನೋರಿಗೆ ಇಲ್ಲಿದೆ ಉತ್ತರ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment