Asianet Suvarna News Asianet Suvarna News

ಮಂಗಂಗೆ ಹಣ್ಣು ಕೊಟ್ಟ ಪ್ರೇಮ್‌; ನ್ಯೂ ಪಾಜೆಕ್ಟ್‌ಗೆ ಧನಂಜಯ್- ರಚ್ಚು ಜೋಡಿ!

ಇತ್ತೀಚೆಗೆ ತಾಯಿಯ ಳೆದುಕೊಂಡ ಜೋಗಿ ಪ್ರೇಮ್‌ ಅಸ್ತಿ ವಿಸರ್ಜಿಸಲು ಸ್ನೇಹತರೊಂದಿಗೆ ಮುತ್ತತ್ತಿಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಎದುರಾದ ಕೋತಿಗಳಿಗೆ ಪ್ರೇಮ್ ಅಹಾರ ಮತ್ತು ನೀರು ನೀಡಿದ್ದಾರೆ. ಈ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.

ಡಾಲಿ ಧನಂಜಯ್ ಅಭಿನಯನದ ಹೊಸ ಸಿನಿಮಾಗೆ ನಟಿ ರಚಿತಾ ರಾಮ್‌ ಜೋಡಿಯಾಗಲಿದ್ದಾರೆ. ಚಿತ್ರವನ್ನು ರವಿಂದ್ರನಾಥ್ ನಿರ್ದೇಶಿಸುತ್ತಿದ್ದು, ವಿಕ್ಯಾತ್‌ ಬಂಡವಾಳ ಹೂಡಿದ್ದಾರೆ. ಮೊದಲ ಬಾರಿಗೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳಲ್ಲಿದ್ದು ಎಷ್ಟರ ಮಟ್ಟಿಗೆ ಹಿಟ್ ಆಗುತ್ತೋ ನೋಡಬೇಕು.

ಇತ್ತೀಚೆಗೆ ತಾಯಿಯ ಳೆದುಕೊಂಡ ಜೋಗಿ ಪ್ರೇಮ್‌ ಅಸ್ತಿ ವಿಸರ್ಜಿಸಲು ಸ್ನೇಹತರೊಂದಿಗೆ ಮುತ್ತತ್ತಿಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಎದುರಾದ ಕೋತಿಗಳಿಗೆ ಪ್ರೇಮ್ ಅಹಾರ ಮತ್ತು ನೀರು ನೀಡಿದ್ದಾರೆ. ಈ ವಿಡಿಯೊ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Cinema Hungama