Asianet Suvarna News Asianet Suvarna News

ಸಖತ್ತಾಗಿಯೇ ಓಡ್ತೈತೆ 'ಬಡ್ಡಿ ಮಗನ್ ಲೈಫು'!

ಕನ್ನಡದ ಬಡ್ಡಿ ಮಗನ್ ಲೈಫು ಚಿತ್ರ ಓಡ್ತಿದೆ. ಸಖತ್ ಆಗಿಯೇ ಓಡ್ತಿದೆ.  2 ನೇ ವಾರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.  ಕಂಪ್ಲೀಟ್ ಹೊಸಬರೇ ಇರುವ ಈ ಚಿತ್ರವನ್ನ ಮಂಡ್ಯ ಮತ್ತು ಮೈಸೂರು ಜನ ಬೇಜಾನ್ ಇಷ್ಟಪಟ್ಟಿದ್ದಾರೆ.  ಗಾಯಕ ನವೀನ್ ಸಜ್ಜು ಹಾಡಿರೋ ಇದೇ ಚಿತ್ರದ 'ಏನ್ ಚಂದಾನ ತಕೋ' ಹಾಡು ಸೂಪರ್ ಡ್ಯೂಪರ್ ಹಿಟ್ ಕೂಡ ಆಗಿದೆ.  ಈಗ ಈ ಚಿತ್ರ ಜನರ ಹೃದಯ ಕದ್ದಿದೆ. 

ಕಿಚ್ಚನ ಹೊಸ ಅವತಾರ; ಕೋಟಿಗೊಬ್ಬ-3 ಲುಕ್‌ ಮಸ್ತೈತಿ ನೋಡಿ!

ಬಡ್ಡಿ ಮಗನ್ ಲೈಫು. ಈ ಟೈಟಲೇ ವಿಶಿಷ್ಠವಾಗಿದೆ.ಚಿತ್ರದ ಕತೆನೂ ಸೂಪರ್.ದೈನಂದಿನ ಬದುಕಿನ ಹಾಸ್ಯವೇ ಈ ಚಿತ್ರಕ್ಕೆ ಜೀವಾಳ.ಒಮ್ಮೆ ನೋಡಿದ್ರೆ ಸಾಕು. ನಿಮ್ಮ ಹೃದಯ ನಕ್ಕು ನಲಿಯುತ್ತದೆ. ಈ ಕಾರಣಕ್ಕೇನೆ ಬಡ್ಡಿ ಮಗನ್ ಲೈಫು ಈಗ ಸಖತ್ ಆಗಿಯೇ ಓಡ್ತಿದೆ. 

Video Top Stories