Asianet Suvarna News Asianet Suvarna News

ಜನರು ತುಂಬಾ ಎಂಜಾಯ್ ಮಾಡ್ತಿದ್ದಾರೆ, ಸಲಗ ಹಬ್ಬ ಜೋರಿದೆ: ನಟ ಧನಂಜಯ್

ಅಭಿಮಾನಿಗಳ ಜೊತೆ ಸಲಗ ಸಿನಿಮಾ ವೀಕ್ಷಿಸುತ್ತಿರುವ ನಟ ಡಾಲಿ ಧನಂಜಯ್ ಚಿತ್ರದ ಬಗ್ಗೆ ಹಾಗೂ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿರುವ ರೀತಿಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ತಮ್ಮ ಮೊದಲ ಸಿನಿಮಾ ಬಿಡುಗಡೆ ಆಗಿದ್ದ ಚಿತ್ರಮಂದಿರದಲ್ಲಿ, ಈಗ ತಾವು ನಟಿಸಿರುವ ದೊಡ್ಡ ಬಜೆಟ್‌ ಸಿನಿಮಾ ವೀಕ್ಷಿಸುತ್ತಿದ್ದಾರೆ. ಡಾಲಿ ಸಂತೋಷದ ಮಾತುಗಳು ಕೇಳಿ...
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories