Asianet Suvarna News Asianet Suvarna News

ನಟ ದರ್ಶನ್ 'ಪುಡಂಗು' ಮಾತಿಗೆ ನಿರ್ದೇಶಕ ಪ್ರೇಮ್ ಬೇಸರ !

Jul 18, 2021, 3:23 PM IST

ನಿನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದರ್ಶನ್, ನಿರ್ಮಾಪಕ ಉಮಾಪತಿ ಪರಿಚಯ ಆಗಿದ್ದು ನಿರ್ದೇಶಕ ಪ್ರೇಮ್‌ ಮೂಲಕ ಎಂದು ಹೇಳಿದ್ದಾರೆ. ಅಲ್ಲದೆ ಪ್ರೇಮ್‌ ಯಾವ ಪುಡಂಗು ಅಲ್ಲ ಎಂದು ಹೇಳಿರುವ ಕಾರಣ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ. ನಿರ್ದೇಶಕನಿಲ್ಲದಿದ್ದರೆ ಯಾವುದೇ ನಟ ಇಲ್ಲ ಎಂದಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment