Asianet Suvarna News Asianet Suvarna News
breaking news image

'ಪೊಗರು' ನಂತರ ಮತ್ತೆ ಒಂದಾದ ಧ್ರುವ-ನಂದಕಿಶೋರ್; ಇದು 'ದುಬಾರಿ' ಸರ್!

ಪೊಗರು ಚಿತ್ರದಲ್ಲಿ ಮಾಸ್‌ ಹೀರೋ ಆಗಿ ಧ್ರುವನ ಪಾತ್ರ ಸೃಷ್ಟಿಸಿದ ನಂದಕಿಶೋರ್‌ ಈಗ ಮತ್ತೊಂದು ಸಿನಿಮಾದಲ್ಲಿ ಧ್ರುವನನ್ನು ಫ್ಯಾಮಿಲಿ ಮ್ಯಾನ್‌ ರೀತಿಯಲ್ಲಿ ತೋರಿಸುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ದುಬಾರಿ ಎಂದು ಶೀರ್ಷಿಕೆ ಇಡಲಾಗಿದೆ. ಬೆಳಗ್ಗಿನ ಜಾವ ಗಣಪತಿ ದೇವಾಲಯದಲ್ಲಿ ನಟಿ ತಾರಾ ಅನುರಾಧ ಕ್ಲಾಪ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories