Asianet Suvarna News Asianet Suvarna News

ಎರಡು ತಿಂಗಳು ಮೇಕಪ್ ಹಚ್ಚುವುದಿಲ್ಲ; ದರ್ಶನ್ ಹೊಸ ಜರ್ನಿ ಶುರು!

ಕೊರೋನಾದಿಂದ ತತ್ತರಿಸಿ ಹೋಗಿದ್ದ ಚಿತ್ರರಂಗ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ. ಆದರೆ, ಈ ಸಮಯದಲ್ಲಿ ನಟ ದರ್ಶನ್‌ ಒಂದು ನಿರ್ಧಾರವನ್ನು ಕೈಗೊಂಡಿದ್ದಾರೆ. ಅದುವೇ ಇನ್ನೆರಡು ತಿಂಗಳು ಮೇಕಪ್ ಹಚ್ಚುವುದಿಲ್ಲ ಎಂದು. ಹಾಗಿದ್ರೆ ಯಾವಾಗ ಸಿನಿಮಾ ಶೂಟಿಂಗ್ ಮಾಡುತ್ತಾರೆ? ಎಲ್ಲಾ ಕನ್ಫ್ಯೂಷನ್‌ಗೆ ಇಲ್ಲಿದೆ ಉತ್ತರ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment

Video Top Stories