Asianet Suvarna News Asianet Suvarna News

ಮತ್ತೊಂದು ಐತಿಹಾಸಿಕ ಸಿನಿಮಾ ಒಪ್ಪಿಕೊಂಡ ದರ್ಶನ್; 'ಸಿಂಧೂರ ಲಕ್ಷ್ಮಣ'ನನ್ನು ನೋಡೋಕೆ ರೆಡಿನಾ?

ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್‌ ದರ್ಶನ್‌ನನ್ನು ವಿಭಿನ್ನ ಪಾತ್ರಗಳನ್ನು ನೋಡಲು ಬಯಸುತ್ತಿರುವ ಅಭಿಮಾನಿಗಳಿಗೆ ಇಲ್ಲಿದೆ ಗುಡ್‌ ನ್ಯೂಸ್‌. ಈಗಾಗಲೇ  ರಿಲೀಸ್‌ ಆಗಲು ಕಾಯುತ್ತಿರುವ ರಾಬರ್ಟ್‌ ಸಿನಿಮಾ ಹಾಗೂ ಚಿತ್ರೀಕರಿಸುತ್ತಿರುವ ರಾಜವೀರ ಮದಕರಿ ನಾಯಕ ಸಿನಿಮಾ ಹೊರತು ಪಡಿಸಿ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅದುವೇ 'ಸಿಂಧೂರ ಲಕ್ಷ್ಮಣ'ನಾಗಿದೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:  Suvarna Entertainment 

Video Top Stories