Asianet Suvarna News Asianet Suvarna News

ಒಂದಾದ ವಿಜಯಲಕ್ಷ್ಮಿ, ದಿನಕರ್‌ ಮತ್ತು ದರ್ಶನ್‌ ಕಾಂಬಿನೇಷನ್; ಬಿಗ್ ಸರ್ಪ್ರೈಸ್‌ ಕೊಟ್ಟ ಡಿ- ಕಂಪನಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಫ್ಯಾನ್ ಪೇಜ್‌ಗಳಿವೆ. ಅವುಗಳಲ್ಲಿ ಕೆಲವು ಪೇಜ್‌ಗಳು ಮಾತ್ರ ಅಧಿಕೃತ ಮಾಹಿತಿಯನ್ನು ರಿವೀಲ್‌ ಮಾಡುತ್ತವೆ. ದರ್ಶನ್‌ ಅಪ್ಪಟ ಅಭಿಮಾನಿಗಳ ಪೇಜ್‌ ಡಿ-ಕಂಪನಿ ಇಂಥದ್ದೊಂದು ಸ್ಷೆಷಲ್ ವಿಚಾರ ರಿವೀಲ್ ಮಾಡಲು ಹೊರಟಿದೆ. ಈ ಸಸ್ಪೆನ್ಸ್‌ ಫೋಸ್ಟ್‌ಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್‌ ಅವರನ್ನನು ಟ್ಯಾಗ್ ಮಾಡಲಾಗಿದೆ. ಏನಿದು ಸಸ್ಪೆನ್ಸ್‌ ಇಲ್ಲಿದೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

Video Top Stories