Asianet Suvarna News Asianet Suvarna News

ದರ್ಶನ್‌ ಫ್ಯಾನ್ಸ್ ನೋಡಲೇ ಬೇಕಾದ ಸುದ್ದಿ; ಈ ಅಭಿಮಾನಿಗೆ ಸಹಾಯ ಮಾಡಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪ್ಪಟ್ಟ ಅಭಿಮಾನಿ ಅಜ್ಜಿಯೊಂದು ಹೇಗಾದರೂ ಮಾಡಿ ದರ್ಶನ್‌ರನ್ನು ಭೇಡಿ ಮಾಡಿಸಿ ಎಂದು ಬೇಡಿಕೊಂಡಿದ್ದಾರೆ. ಮೈಸೂರಿನಲ್ಲಿ ಸಿಗದಿದ್ದರೆ ಚಿನ್ನದ ಓಲೆ ಮಾರಿ ಬೆಂಗಳೂರಿಗೆ ಕಾರು ಮಾಡಿಕೊಂಡು ಹೋಗುವೆ ಎಂದೂ ಹಟ ಹಿಡಿದ್ದಾರೆ. ಎಲ್ಲೆಡೆ ಅಜ್ಜಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ದರ್ಶನ್ ಅವರನ್ನು ಸಂಪರ್ಕಿಸಲು ಪ್ರಯತ್ನ ಪಡುತ್ತಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment