Asianet Suvarna News Asianet Suvarna News

ಬಿಗ್ ಬಾಸ್‌ ಪ್ರಸಾರ ಆಗೋಲ್ಲ ಎಂದ್ಹೇಳಿ ಸ್ಪರ್ಧಿಗಳ ಹುಡುಕಾಟ ಶುರುವಾಗಿದೆ!

ಕಿರುತೆರೆ ಜನಪ್ರಿಯಾ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್‌ 8 ಕೊರೋನಾ ಕಾಟದಿಂದ ಮುಂದಿನ ವರ್ಷ ಪ್ರಸಾರವಾಗಲಿದೆ ಎಂದು ಹೇಳುತ್ತಿದ್ದರು. ಆದರೆ ಹಿಂದಿ ಹಾಗೂ ತೆಲುಗಿನಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿರುವ ಕಾರಣ, ಕನ್ನಡದಲ್ಲಿಯೂ ಪ್ರಾರಂಭಿಸಬೇಕೆಂದು ನಿರ್ಧರಿಸಿದ್ದಾರೆ. ಹಾಗಿದ್ರೆ ಸ್ಪರ್ಧಿಗಳು ಯಾರು?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment 

Video Top Stories